ಹೀನಾ ಖಾನ್ (ಜನನ ಅಕ್ಟೋಬರ್ ೨, ೧೯೮೭) ರವರು ಭಾರತೀಯ ನಟಿ. ಸ್ಟಾರ್ ಪ್ಲಸ್ ಟೆಲಿವಿಶನ್ ನಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ, ಯೆ ರಿಶ್ತಾ ಕ್ಯಾ ಕೆಹಲಾತಾ ಹೆ ನಲ್ಲಿ ಅಕ್ಷರಾ ಮಹೇಶ್ವರಿ ಸಿಂಘಾನಿಯ ಪಾತ್ರವನ್ನು ನಿಭಾಯಿಸಿದ್ದಾರೆ. ಪ್ರಸ್ತುತ ಕಾಸೌಟಿ ಜಿಂದಾಗಿ ಕೇ ಎಂಬ ಧಾರವಾಹಿಯಲ್ಲಿ ಕೊಮೊಲಿಕಾ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. == ಜನನ == ಹೀನಾ ಖಾನ್ ರವರು ಅಕ್ಟೋಬರ್ ೨, ೧೯೮೭ರಂದು ಕಾಶ್ಮೀರದ ಶ್ರೀನಗರದಲ್ಲಿ ಜನಿಸಿದರು. == ಫಿಲ್ಮೋಗ್ರಾಫಿ == == ದೂರದರ್ಶನ == === ಫಿಕ್ಷನ್ === === ರಿಯಾಲಿಟಿ ಶೋ === === ಅತಿಥಿ ಪ್ರದರ್ಶನ === === ಸಂಗೀತ ವೀಡಿಯೊಗಳು === == ಪ್ರಶಸ್ತಿಗಳು == = ಉಲ್ಲೇಖಗಳು =